BBK11: ಇಲ್ಲೇ ಎಲ್ಲಾ ಬಿಚ್ಲಾ ಎಂದು ಕೇಳ್ತಾರೆ: ಜಗದೀಶ್ ಬಗ್ಗೆ ಹಂಸಾ ಬೇಸರ!

ಇಲ್ಲೇ ಪ್ಯಾಂಟ್​ ಬಿಚ್ಚಲಾ, ಚೆಡ್ಡಿ ಬಿಚ್ಚಲಾ ಎಂದು ಕೇಳ್ತಾರೆ ಎಂದು ಹೇಳುವ ಮೂಲಕ ಜಗದೀಶ್ ಬಗ್ಗೆ ಹಂಸಾ ಅಸಮಾಧಾನ ಹೊರ ಹಾಕಿದ್ದಾರೆ. ವಿಪಕ್ಷಗಳಿಗೆ ಸಿಎಂ ಬದಲಾವಣೆ ಮಾಡಿಸುವುದೇ ಕೆಲಸ: ಸಚಿವ ಜಿ ಪರಮೇಶ್ವರ್! ಬ್ಲೈಂಡ್ಸ್ ಡೌನ್ ಆದಾಗ ಅದರಲ್ಲಿ ಇಣುಕಿ ಯಾರೂ ನೋಡಬಾರದು ಎಂಬುದು ಬಿಗ್ ಬಾಸ್​ನ ಮೂಲ ನಿಯಮ. ಈ ನಿಯಮಗಳನ್ನು ಮುರಿದರೆ ಬಿಗ್ ಬಾಸ್ ಎಂದಿಗೂ ಸಹಿಸೋದಿಲ್ಲ. ಈಗ ದೊಡ್ಮನೆಯಲ್ಲಿ ಈ ಘಟನೆ ನಡೆದು ಹೋಗಿದೆ. ಮಾನಸಾ, ಶಿಶಿರ್ ಹಾಗೂ ಮೋಕ್ಷಿತಾ ಅವರು ಬ್ಲೈಂಡ್ಸ್ … Continue reading BBK11: ಇಲ್ಲೇ ಎಲ್ಲಾ ಬಿಚ್ಲಾ ಎಂದು ಕೇಳ್ತಾರೆ: ಜಗದೀಶ್ ಬಗ್ಗೆ ಹಂಸಾ ಬೇಸರ!