ಬೆಂಗಳೂರಿನಲ್ಲಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ರಾ ಹೇಮಾ..!? ನಟಿ ಕೊಟ್ಟ ಸ್ಪಷ್ಟನೆ ಹೀಗಿದೆ!

ಬೆಂಗಳೂರು:- ಬೆಂಗಳೂರಿನಲ್ಲಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ನಟಿ ಹೇಮಾ ಪ್ರತಿಕ್ರಿಯೆ ನೀಡಿದ್ದಾರೆ. ಮಳೆ ಆರ್ಭಟ.. ರಾಜಕಾಲುವೆ ನೀರಿನ ಸಮಸ್ಯೆ ಬಗ್ಗೆ ಬಿಬಿಎಂಪಿ ಕಮಿಷನರ್ ಪ್ರತಿಕ್ರಿಯೆ! ಈ ಸಂಬಂಧ ಮಾತನಾಡಿದ ಅವರು, ನಾನು ಹೈದ್ರಾಬಾದ್ ನಲ್ಲಿ ಇದೀನಿ. ಯಾವುದೇ ರೀವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ..ಹೈದ್ರಾಬಾದ್ ಪಾರ್ಮ್ ಹೌಸ್ ನಲ್ಲಿ ಇದೀನಿ ನೋಡಿ.. ಸುಮ್ನೆ ಸುಳ್ಳು ಸುದ್ದಿ ನಂಬಬೇಡಿ.. ಎಂದು ವಿಡಿಯೋ ಮೂಲಕ ನಟಿ ಹೇಮಾ ಸ್ಪಷ್ಟನೆ ನೀಡಿದ್ದಾರೆ.