Hubballi: ಶಕ್ತಿ ಯೋಜನೆ ಕೈಬಿಟ್ಟು ಸಹಾಯ ಮಾಡಿ: ಆಟೊ ರಿಕ್ಷಾ ಚಾಲಕರ ಒಕ್ಕೂಟ ಒತ್ತಾಯ!

ಹುಬ್ಬಳ್ಳಿ: ‘ಶಕ್ತಿ ಯೋಜನೆ ಕೈ ಬಿಡಬೇಕು, ಪ್ರತ್ಯೇಕ ಆಟೊ ನಗರ ನಿರ್ಮಿಸಬೇಕು, ಓಲಾ, ಊಬರ್‌ ಆ್ಯಪ್‌ಗೆ ಅವಕಾಶ ನೀಡಬಾರದು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಧಾರವಾಡ ಜಿಲ್ಲಾ ಆಟೊ ರಿಕ್ಷಾ ಚಾಲಕರ ಒಕ್ಕೂಟವು ನಗರದಲ್ಲಿಂದು ಪ್ರತಿಭಟನೆ ನಡೆಸಿತು. Josh Hazelwood:ವಿರಾಟ್ ಔಟ್ ಮಾಡೋದ್ರಲ್ಲಿ RCB ಯ ಈ ಆಟಗಾರನೆ ಮೇಲುಗೈ!? ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಆಟೊ ಚಾಲಕ, ಮಾಲೀಕರು, ‘ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದ್ದು, ಯಾವುದೇ ಬೇಡಿಕೆಗಳನ್ನು … Continue reading Hubballi: ಶಕ್ತಿ ಯೋಜನೆ ಕೈಬಿಟ್ಟು ಸಹಾಯ ಮಾಡಿ: ಆಟೊ ರಿಕ್ಷಾ ಚಾಲಕರ ಒಕ್ಕೂಟ ಒತ್ತಾಯ!