Shimoga: ಹೆಜ್ಜೇನು ದಾಳಿಯಿಂದ 7 ಜನರಿಗೆ ಗಾಯ, ಓರ್ವ ಗಂಭೀರ!

ಶಿವಮೊಗ್ಗ:- ಹೆಜ್ಜೇನು ದಾಳಿಯಿಂದ 7 ಜನರಿಗೆ ಗಂಭೀರ ಗಾಯವಾಗಿ ಓರ್ವನ ಸ್ಥಿತಿ ಗಂಭೀರವಾದ ಘಟನೆ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ಜರುಗಿದೆ. “ಹೋಗಲೇ ಬೇಕಾದ ಪರಿಸ್ಥಿತಿ ಬಂದಿದೆ”: ಪುಟ್ಟಕ್ಕನ ಮಕ್ಕಳಿಂದ ಹೊರ ಬಂದ ಸ್ನೇಹ ಭಾವುಕ ಪೋಸ್ಟ್! ಭಾಷಾ, ಪತ್ನಿ ಅಸ್ಮಾ, ಮಕ್ಕಳಾದ ಆರೀಫ್, ಅನೀಫ್, ಭಾಷಾ ಪಕ್ಕದ ಮನೆ ನಿವಾಸಿ ಯಾಸೀನ್, ಹಾಸಿಗೆ ರಿಪೇರಿಗಾಗಿ ತೆರಳಿದ್ದ ಹುಸೇನ್ ಸಾಬ್, ಬಾಬಾ ಸಾಬ್ ಮೇಲೆ ದಾಳಿ ನಡೆಸಿದೆ. ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. 68 ವರ್ಷದ ಹುಸೇನ್ … Continue reading Shimoga: ಹೆಜ್ಜೇನು ದಾಳಿಯಿಂದ 7 ಜನರಿಗೆ ಗಾಯ, ಓರ್ವ ಗಂಭೀರ!