ಚಳಿಗಾಲ ಮಾತ್ರವಲ್ಲ, ಬೇಸಿಗೆಯಲ್ಲೂ ಹಿಮ್ಮಡಿ ಒಡೆಯುತ್ತಾ..? ಕಾರಣವೇನು..? ಪರಿಹಾರಗಳು ಇಲ್ಲಿದೆ ನೋಡಿ

ನಾವು ಚಳಿಗಾಲದ ತಿಂಗಳುಗಳಿಗೆ ಕಾಲಿಡುತ್ತಿದ್ದಂತೆ, ನಮ್ಮ ಪಾದಗಳು ದಪ್ಪ ಸಾಕ್ಸ್ ಮತ್ತು ಬೂಟುಗಳೊಳಗೆ ಕಣ್ಮರೆಯಾದಾಗ ನಾವು ಅವುಗಳ ಆರೈಕೆಯನ್ನು  ನಿರ್ಲಕ್ಷಿಸುತ್ತೇವೆ. ನಾವು ಅರಿತುಕೊಳ್ಳದ ಸಂಗತಿಯೆಂದರೆ, ಶೀತವು ನಮ್ಮ ಪಾದಗಳನ್ನು ಒಣಗಿಸುತ್ತದೆ,ಪಾದಗಳ ಬಗ್ಗೆ ಸರಿಯಾದ ಕೇರ್ ತೆಗೆದುಕೊಳ್ಳದೇ ಇದ್ದರೆ ಪಾದ ಅಥವಾ ಹಿಮ್ಮಡಿ ಬಿರುಕು ಬಿಟ್ಟು ರಕ್ತಸ್ರಾವವಾಗುತ್ತದೆ. ಅದಲ್ಲದೆ ಚಳಿಗಾಲದ ಹಾಗೆ ಬೇಸಿಗೆಯಲ್ಲಿ ಕೂಡ ಹಿಮ್ಮಡಿಗಳು ಒಡೆಯುತ್ತವೆ. ಒಡೆದ ಹಿಮ್ಮಡಿಯಿಂದ ಅನೇಕ ಬಾರಿ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಯೂ ಎದುರಾಗುತ್ತದೆ. ಕೆಲವರಿಗಂತೂ ಹಿಮ್ಮಡಿ ಒಡೆದು ರಕ್ತ ಕೂಡ ಬರುತ್ತದೆ. ಹಿಮ್ಮಡಿಗಳು … Continue reading ಚಳಿಗಾಲ ಮಾತ್ರವಲ್ಲ, ಬೇಸಿಗೆಯಲ್ಲೂ ಹಿಮ್ಮಡಿ ಒಡೆಯುತ್ತಾ..? ಕಾರಣವೇನು..? ಪರಿಹಾರಗಳು ಇಲ್ಲಿದೆ ನೋಡಿ