ಬೆಂಗಳೂರಿನಲ್ಲಿ ಮತ್ತೆ ಗುಡುಗು ಸಹಿತ ಭಾರೀ: ವಾಹನ ಸವಾರರ ಪರದಾಟ!

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮತ್ತೆ ಮಳೆ ಆರಂಭಗೊಂಡಿದ್ದು ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು  ಮಟ ಮಟ ಮಧ್ಯಾಹ್ನವೇ ವರುಣಾರ್ಭಟ ಶುರುವಾಗಿದೆ. Isha Foundation: ಇಶಾ ಫೌಂಡೇಶನ್‌ ವಿರುದ್ಧದ ಕೇಸ್‌ ವಜಾ : ಸದ್ಗುರು ಜಗ್ಗಿ ವಾಸುದೇವ್‌ಗೆ ಬಿಗ್‌ ರಿಲೀಫ್‌ ಬೆಳಗ್ಗೆಯಿಂದಲೂ ಮೋಡಕವಿದ ವಾತವರಣ ನಿರ್ಮಾಣವಾಗಿದ್ದು  ಇದೀಗ ಗುಡುಗು ಸಿಡಿಲ ಮೂಲಕ ಮಳೆ ಅಬ್ಬರ ಶುರುವಾಗಿದ್ದು  ಇಂದಿರಾನಗರ, HAL ರೋಡ್, ಮಾರತ್ ಹಳ್ಳಿ ಸೇರಿದಂತೆ ಹಲವಾರು ಕಡೆ ಮಳೆ ಆರಂಭವಾಗಿದೆ. ಸಂಜೆ ಬಳಿಕ ನಗರದ ಬಹುತೇಕ ಮಳೆ ಶುರುವಾಗಲಿದ್ದು ಮಳೆ … Continue reading ಬೆಂಗಳೂರಿನಲ್ಲಿ ಮತ್ತೆ ಗುಡುಗು ಸಹಿತ ಭಾರೀ: ವಾಹನ ಸವಾರರ ಪರದಾಟ!