Karnataka Rain: ಇಂದಿನಿಂದ ರಾಜ್ಯದಾದ್ಯಂತ 2 ದಿನ ಭಾರೀ ಮಳೆ.. ಹವಮಾನ ಇಲಾಖೆ!

ಬೆಂಗಳೂರು :- ಇಂದಿನಿಂದ ರಾಜ್ಯದಾದ್ಯಂತ 2 ದಿನ ಭಾರೀ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನ ಕೆಲವು ಭಾಗದಲ್ಲಿ ನಿನ್ನೆ ಭಾರೀ ಮಳೆಯಾಗಿದೆ. ಇಂದು ಸಹ ಸಿಲ್ಕ್ ಬೋರ್ಡ್, ದೊಮ್ಮಲೂರು, ಬೆಳ್ಳಂದೂರು ಭಾಗದಲ್ಲಿ ಮಳೆ ಬರಬಹುದು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗಳಲ್ಲಿ ಮೇ 24ವರೆಗೂ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. HD Revanna: ಎಂದೂ ಹಾಸನ ಜನ ನನ್ನ … Continue reading Karnataka Rain: ಇಂದಿನಿಂದ ರಾಜ್ಯದಾದ್ಯಂತ 2 ದಿನ ಭಾರೀ ಮಳೆ.. ಹವಮಾನ ಇಲಾಖೆ!