ಗದಗ-ಬೆಟಗೇರಿ ನಗರಸಭೆ ಎದುರು ಭಾರೀ ಹೈಡ್ರಾಮ

ಗದಗ : ಗದಗ-ಬೆಟಗೇರಿ ನಗರಸಭೆ ಚುನಾವಣಾ ಪ್ರಕ್ರಿಯೆ ಹಿನ್ನೆಲೆ ನಗರಸಣೆ ಕಚೇರಿ ಸುತ್ತಮುತ್ತ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಆದೇಶ ನೀಡಿದ್ದಾರೆ.   ನಗರಸಭೆಯ 300 ಮೀಟರ್ ವ್ಯಾಪ್ತಿಯಲ್ಲಿ 163 ಕಲಂ‌ ಜಾರಿ ಮಾಡಲಾಗಿದ್ದು, ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ. ಗದಗ ಬೆಟಗೇರಿ ನಗರಸಭೆ ಆವರಣದಲ್ಲಿ ಪೊಲೀಸ್ ಸರ್ಪಗಾವಲಿದ್ದು, ಹೆಚ್ಚುವರಿ ಪೊಲೀಸ್ ಅಧಿಕ್ಷಕ, ಸೇರಿದಂತೆ 4 ಡಿವೈಎಸ್ಪ, 8 ಸಿಪಿಐ , 16 ಪಿಎಸ್ಐ,4 ಡಿ ಆರ್, 4 … Continue reading ಗದಗ-ಬೆಟಗೇರಿ ನಗರಸಭೆ ಎದುರು ಭಾರೀ ಹೈಡ್ರಾಮ