ಯುವಕರಲ್ಲಿ ಹೆಚ್ಚುತ್ತಿರುವ ಹೃದಯದ ಸಮಸ್ಯೆಗಳು: ಬೈಪಾಸ್‌ ಸರ್ಜರಿ ಎಂದರೇನು

ಒಂದು ಕಾಲದಲ್ಲಿ 50-60 ವರ್ಷ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದಯ (Heart) ಸಂಬಂಧಿ ಕಾಯಿಲೆಗಳು ಹಾಗೂ ಹೃದಯಾಘಾತ ಈಗ ಕೇವಲ 5-10 ವರ್ಷದವರಲ್ಲೇ ಕಂಡು ಬರುತ್ತಿದೆ. ಇನ್ನೂ ಇತ್ತೀಚಿನ ವರದಿಯ ಪ್ರಕಾರ 30 ವರ್ಷ ವಯಸ್ಸಿನ ಆಸುಪಾಸಿನ ಯುವ ಜನರಲ್ಲೇ ಹೃದಯದ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಅಲ್ಲದೇ 30 ವರ್ಷ ವಯಸ್ಸಿನ ಆಸುಪಾಸಿನವರೇ ಅತಿ ಹೆಚ್ಚು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ (Heart bypass surgeries) ಒಳಗಾಗುತ್ತಿದ್ದಾರೆ ಎಂದು ವೈದ್ಯರು ಆತಂಕ ಹೊರಹಾಕಿದ್ದಾರೆ. ಅಲ್ಲದೇ ಅದಕ್ಕೆ ಕಾರಣವಾಗಿರುವ ಆತಂಕಕಾರಿ ಅಂಶಗಳನ್ನು … Continue reading ಯುವಕರಲ್ಲಿ ಹೆಚ್ಚುತ್ತಿರುವ ಹೃದಯದ ಸಮಸ್ಯೆಗಳು: ಬೈಪಾಸ್‌ ಸರ್ಜರಿ ಎಂದರೇನು