ಎರಡನೇಯವಳ ಮಾತು ಕೇಳಿ ಮೊದಲ ಹೆಂಡ್ತಿ ಹತ್ಯೆಗೈದ ಗಂಡ!

ಬೆಳಗಾವಿ:- ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ 2ನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡ್ತಿಯನ್ನೇ ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜರುಗಿದೆ. ಚಾಮರಾಜನಗರ: ಚಿಕ್ಕಲ್ಲೂರು ಸಂಪನ್ನವಾದ ಪಂಕ್ತಿಸೇವೆ! 25 ವರ್ಷದ ರಿಯಾಜ್ ಪಠಾಣ್ ಕೊಲೆಯಾದ ವ್ಯಕ್ತಿ. 30 ವರ್ಷದ ರಿಯಾಜ್ ಪಠಾಣ್ ಕೊಲೆ ಮಾಡಿದ ಗಂಡ ಎನ್ನಲಾಗಿದೆ. ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ ರಿಯಾಜ್, ಮೊದಲ ಪತ್ನಿ ಶಮಾ ಮಲಗಿದ್ದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ … Continue reading ಎರಡನೇಯವಳ ಮಾತು ಕೇಳಿ ಮೊದಲ ಹೆಂಡ್ತಿ ಹತ್ಯೆಗೈದ ಗಂಡ!