Health Tips: ತೂಕ ಇಳಿಸಲು ನಿಂಬೆ ನೀರು ಸಹಕಾರಿ; ಸೇವನೆ ಹೀಗಿರಲಿ!

ಅನೇಕ ಜನರು ಬೆಳಿಗ್ಗೆ ಎದ್ದು ನಿಂಬೆ ರಸವನ್ನು ಕುಡಿಯುತ್ತಾರೆ. ನಿಂಬೆ ರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಕರುಳುಗಳು ಶುದ್ಧವಾಗುತ್ತವೆ ಮತ್ತು ಜೀರ್ಣಕ್ರಿಯೆ ಬಲವಾಗುತ್ತದೆ. ಅಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ : ದೆಹಲಿ ಹೈಕೋರ್ಟ್‌ಗೆ ಅರ್ಜಿ ನಿಂಬೆ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ. ಇದು ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿನಿತ್ಯ ನಿಂಬೆಹಣ್ಣು ತಿನ್ನುವುದರಿಂದ ದೇಹ ಫ್ರೆಶ್ ಆಗಿರುತ್ತದೆ ಮತ್ತು … Continue reading Health Tips: ತೂಕ ಇಳಿಸಲು ನಿಂಬೆ ನೀರು ಸಹಕಾರಿ; ಸೇವನೆ ಹೀಗಿರಲಿ!