Health Tips: ಕುತ್ತಿಗೆ ಕಪ್ಪಾಗಿದ್ಯಾ? ಹಾಗಿದ್ರೆ ಇದು ಅನಾರೋಗ್ಯದ ಲಕ್ಷಣವಾ?

ಎಷ್ಟೇ ಬೆಳ್ಳಗಿದ್ದರೂ ಕೆಲವರ ಕತ್ತು ಮಾತ್ರ ಕಪ್ಪು! ಈ ಸಮಸ್ಯೆ ಎಲ್ಲ ಬಣ್ಣದವರಿಗೂ ಇರುತ್ತದೆ. ಇದು ನಮ್ಮ ಆತ್ಮವಿಶ್ವಾಸವನ್ನು ನಾಶಪಡಿಸಬಹುದು. ಕೆಲವರು ಅದನ್ನು ಜನರಿಗೆ ಕಾಣದಂತೆ ಮರೆಮಾಚಲು ತಮ್ಮ ಕೂದಲನ್ನು ಸಡಿಲಗೊಳಿಸುತ್ತಾರೆ. ಇನ್ನೂ ಕೆಲವರು ಶಾಲಿನಿಂದ, ದುಪ್ಪಟ್ಟದಿಂದ ಮುಚ್ಚಿಕೊಳ್ತಾರೆ. ಕೆಲವರು ವಿವಿಧ ರೀತಿಯ ಕ್ರೀಮ್​ಗಳನ್ನು ಬಳಸುತ್ತಾರೆ. ನೀವು ಬೇಗ ಸಣ್ಣ ಆಗ್ಬೇಕಾ? ಹಾಗಿದ್ರೆ ಈ 8 ರೂಲ್ಸ್​ ಫಾಲೋ ಮಾಡಿ! ಬೇಗ ರಿಸಲ್ಟ್ ಪಕ್ಕಾ! ಏನೇ ಮಾಡಿದರೂ ಕುತ್ತಿಗೆ ಕಪ್ಪು ಹೋಗುತ್ತಿಲ್ಲ ಎಂದಾದರೆ, ಇದು ಆರೋಗ್ಯ ಸಮಸ್ಯೆಯಿಂದಿರಬಹುದು. … Continue reading Health Tips: ಕುತ್ತಿಗೆ ಕಪ್ಪಾಗಿದ್ಯಾ? ಹಾಗಿದ್ರೆ ಇದು ಅನಾರೋಗ್ಯದ ಲಕ್ಷಣವಾ?