Health Tips: ಕಾಳು ಮೆಣಸಿನಿಂದಾಗುವ ಬೆನಿಫಿಟ್ ಬಗ್ಗೆ ನಿಮಗೆಷ್ಟು ಗೊತ್ತು?

ಅದ್ಬುತ ಆರೋಗ್ಯ ಪ್ರಯೋಜನ ಹೊಂದಿರುವ ಹಿನ್ನೆಲೆ ಬಹುತೇಕರು ಕಾಳು ಅಥವಾ ಕರಿ ಮೆಣಸನ್ನು ಆಹಾರ ಪದ್ಧತಿಯಲ್ಲಿ ಬಳಕೆ ಮಾಡುತ್ತಾರೆ. ಇದು ಆರೋಗ್ಯದ ಜೊತೆ ರುಚಿ, ಸ್ವಾದವನ್ನು ಕೂಡ ಹೆಚ್ಚಿಸುತ್ತದೆ. ಕಾಳು ಮೆಣಸಿನಲ್ಲಿ ಅನೇಕ ರಾಸಾಯನಿಕ ಅಂಶಗಳಿದ್ದು, ಇದು ಆರೋಗ್ಯಕ್ಕೆ ಬಲು ಉಪಯೋಗವಾಗಿದೆ. ಓಲಿಯೊರೆಸಿನ್‌ಗಳು ಮತ್ತು ಆಲ್ಕಲಾಯ್ಡ್‌ಗಳು ಪೈಪೆರಿನ್ ಮತ್ತು ಚಾವಿಸಿನ್ ಇದರಲ್ಲಿ ಇದ್ದು, ಇದು ಹೆಚ್ಚು ಆಂಟಿ ಆಕ್ಸಿಡೆಂಟ್​ ಗುಣಗಳನ್ನು ಹೊಂದಿದೆ. ಈ ಅಂಶಗಳು ದೀರ್ಘಕಾಲದ ಅನಾರೋಗ್ಯದ ಅಪಾಯ ಕಡಿಮೆ ಮಾಡುತ್ತದೆ. ಹಾಗಾದರೆ ಕಾಳು ಮೆಣಸು ಯಾವ … Continue reading Health Tips: ಕಾಳು ಮೆಣಸಿನಿಂದಾಗುವ ಬೆನಿಫಿಟ್ ಬಗ್ಗೆ ನಿಮಗೆಷ್ಟು ಗೊತ್ತು?