Health Tips: ಪ್ಯಾಕೆಟ್​ ಹಾಲನ್ನು ಕಾಯಿಸಿ ಕುಡಿಯೋ ಅಭ್ಯಾಸ ಇದ್ಯಾ!? ಇಂತಹ ದೊಡ್ಡ ತಪ್ಪು ಮಾಡ್ಬೇಡಿ!

ಸಾಮಾನ್ಯವಾಗಿ ಯಾವುದೇ ರೀತಿಯ ಹಾಲನ್ನಾದರೂ ಸಹ ಬಿಸಿ ಮಾಡಿ ಕುಡಿಯುವುದು ವಾಡಿಕೆ. ಅದರಲ್ಲೂ ಬೆಳಗ್ಗೆ ಹೊತ್ತು ಹಾಲಿನಿಂದ ಕಾಫಿ, ಟೀ ಮಾಡಿ ಕುಡಿಯುವ ಅಭ್ಯಾಸ ಸಾಕಷ್ಟು ಮಂದಿಗಿದೆ. ಅಲ್ಲದೇ ಮನೆಗೆ ಅತಿಥಿಗಳು ಬಂದಾಗ ಮೊದಲು ನೀಡುವುದೇ ಅವರಿಗೆ ಕಾಫಿ ಮತ್ತು ಟೀ. ಇನ್ನೂ ಕೆಲವರು ಬಾದಾಮಿ ಹಾಲು ಮಾಡಿ ಕುಡಿಯಲು ಇಷ್ಟಪಡುತ್ತಾರೆ. IPL 2025: ಮುಂಬೈ ತೊರೆಯೋದು ಕನ್ಫರ್ಮ್: ರೋಹಿತ್‌ ಶರ್ಮಾ ಖರೀದಿಗೆ RCB ರೆಡಿ! ಒಟ್ಟಾರೆ ಹಾಲನ್ನು ಬಿಸಿ ಮಾಡಿ ಕುಡಿಯುವವರು ಹೆಚ್ಚಿದ್ದರೆ, ಮತ್ತೆ ಕೆಲವರು … Continue reading Health Tips: ಪ್ಯಾಕೆಟ್​ ಹಾಲನ್ನು ಕಾಯಿಸಿ ಕುಡಿಯೋ ಅಭ್ಯಾಸ ಇದ್ಯಾ!? ಇಂತಹ ದೊಡ್ಡ ತಪ್ಪು ಮಾಡ್ಬೇಡಿ!