ಪ್ರಯಾಣ ಮಾಡುವಾಗ ಆರೋಗ್ಯ ಸಮಸ್ಯೆ ಕಾಡುತ್ತಾ!?, ಇದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ!

ಪ್ರಯಾಣದ ಸಮಯದಲ್ಲಿನ ನಮ್ಮ ದಿನಚರಿ, ಹೊಸ ಆಹಾರ ಪದ್ಧತಿ, ಹವಾಮಾನ ಬದಲಾವಣೆ, ಇತರೆ ಅಭ್ಯಾಸಗಳ ಪರಿಣಾಮ ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಅನೇಕ ವೇಳೆ ಸವಾಲು ಎದುರಿಸಬೇಕಾಗುತ್ತದೆ. ಟ್ರ್ಯಾಕ್ಟರ್, ಭಜನೆಯೊಂದಿಗೆ ಪ್ರತಿಭಟಿಸಿದ ಸೂರಶೆಟ್ಟಿಕೊಪ್ಪದ ಗ್ರಾಮಸ್ಥರು: ಕಾರಣ ಏನು!? ಪ್ರಯಾಣ ಮಾಡುವಾಗ ಕಂಡು ಬರುವ ಅಸ್ವಸ್ಥತೆಗಳಿಂದ ಕೆಲವರು ದೂರ ದೂರ ಚಲಿಸುವುದಕ್ಕೆ ಹೆದರುತ್ತಾರೆ. ಅವರಿಗೆ ಪ್ರವಾಸ ಅಷ್ಟು ಹಿತಕರವಾಗಿರುವುದಿಲ್ಲ, ತಲೆತಿರುಗುವಿಕೆ, ಕೈಗಳು ಬೆವರಿ ಒದ್ದೆಯಾಗುವುದು, ವಾಂತಿಯೊಂದಿಗೆ ವಾಕರಿಕೆ, ಹೊಟ್ಟೆಯಲ್ಲಿ ಸಂಕಟ ಉಂಟಾಗುತ್ತದೆ. ಹಾಗಾದರೆ ಈ ರೋಗಲಕ್ಷಣಗಳನ್ನು ತಡೆಯುವುದು ಅಥವಾ ಕಡಿಮೆ … Continue reading ಪ್ರಯಾಣ ಮಾಡುವಾಗ ಆರೋಗ್ಯ ಸಮಸ್ಯೆ ಕಾಡುತ್ತಾ!?, ಇದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ!