RCB ಸೋಲಿಗೆ ಕಾರಣ ಇವರೇ – ಫಾಫ್ ಡುಪ್ಲೆಸಿಸ್ ತಿಳಿಸಿದ ಕಾರಣ ಹೀಗಿತ್ತು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ RCB ಸೋಲಿಗೆ ಯಾರು ಕಾರಣ ಎಂದು ನಾಯಕ ಫಾಫ್ ಡುಪ್ಲೆಸಿಸ್ ತಿಳಿಸಿದ್ದಾರೆ. ನಮ್ಮ ತಂಡದ ಕಳಪೆ ಫೀಲ್ಡಿಂಗ್ ಸೋಲಿಗೆ ಮುಖ್ಯ ಕಾರಣ ಎಂದರು. ಈ ಪಂದ್ಯದ ಆರಂಭದಲ್ಲಿ ಕ್ವಿಂಟನ್ ಡಿಕಾಕ್ ಅವರ ಕ್ಯಾಚ್ ಅನ್ನು ಕೈಚೆಲ್ಲಿದ್ದರು. 32 ರನ್​ಗಳಿದ್ದಾಗ ಅವರಿಗೆ ನೀಡಲಾದ ಜೀವದಾನವನ್ನು ಬಳಸಿಕೊಂಡ ಡಿಕಾಕ್ 81 ರನ್ ಬಾರಿಸಿ ಅಬ್ಬರಿಸಿದರು. ಕರ್ನಾಟಕದ ಹಲವೆಡೆ ಇಂದಿನಿಂದ ಮಳೆ ಸಾಧ್ಯತೆ – ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ! ಹಾಗೆಯೇ … Continue reading RCB ಸೋಲಿಗೆ ಕಾರಣ ಇವರೇ – ಫಾಫ್ ಡುಪ್ಲೆಸಿಸ್ ತಿಳಿಸಿದ ಕಾರಣ ಹೀಗಿತ್ತು!