ನನ್ನ ಬಟ್ಟೆ ಬಿಚ್ಚಿ ಬಲವಂತವಾಗಿ ಮಂಚದ ಮೇಲೆ ಮಲಗಿಸಿದ್ದ: ಪ್ರಜ್ವಲ್ ಬಗ್ಗೆ ಇಂಚಿಂಚೂ ಮಾಹಿತಿ ಬಹಿರಂಗ!

ಬೆಂಗಳೂರು:- ಹೇಳೋದು ಸಮಾಜ ಸೇವೆ, ಆದ್ರೆ ಈತ ಮಾಡಿದ್ದೇನು. ಛೇ 60 ವರ್ಷದ ವೃದ್ಧೆಯನ್ನು ಬಿಟ್ಟಿಲ್ಲ ಅಂದ್ರೆ ಈತ ಎಂಥಾ ಕಾಮುಕ ಇರಬೇಕು ಹೇಳಿ. ಎಸ್ ನಾವೀಗ ಹೇಳಲು ಹೊರಟಿರೋದು ಪ್ರಜ್ವಲ್ ರೇವಣ್ಣ ಬಗ್ಗೆ. ಪಳಪಳ ಹೊಳೆಯುವ ಮುಖ ನಿಮ್ಮದಾಗಬೇಕಾ!? ಅಡುಗೆ ಮನೆಯಲ್ಲಿದೆ ಸೌಂದರ್ಯದ ಗುಟ್ಟು! 42ನೇ ಎಸಿಎಂಎಂ ಜನಪ್ರತಿನಿಧಿ ಕೋರ್ಟ್​ಗೆ ಎಸ್​ಐಟಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ 113 ಸಾಕ್ಷಿಗಳು, ಡಿಜಿಟಲ್ ಎವಿಡೆನ್ಸ್, ಸಾಂದರ್ಭಿಕ ಸಾಕ್ಷಿಗಳು, ಎಫ್ಎಸ್​ಎಲ್ ವರದಿಗಳನ್ನು ಉಲ್ಲೇಖ ಮಾಡಲಾಗಿದೆ. ಅದರಲ್ಲಿ … Continue reading ನನ್ನ ಬಟ್ಟೆ ಬಿಚ್ಚಿ ಬಲವಂತವಾಗಿ ಮಂಚದ ಮೇಲೆ ಮಲಗಿಸಿದ್ದ: ಪ್ರಜ್ವಲ್ ಬಗ್ಗೆ ಇಂಚಿಂಚೂ ಮಾಹಿತಿ ಬಹಿರಂಗ!