Joshi: ರಾಜಕೀಯ ತೆವಲಿಗೆ ಮೋದಿ ವಿರುದ್ಧ ಮಾತಾಡ್ತಾರೆ – ಪ್ರಿಯಾಂಕ ಖರ್ಗೆ ವಿರುದ್ಧ ಜೋಶಿ ಗರಂ!

ಹುಬ್ಬಳ್ಳಿ:- ಪ್ರಿಯಾಂಕ್‌ ಖರ್ಗೆ, ಮೋದಿ ವಿರುದ್ಧ ರಾಜಕೀಯ ತೆವಲಿಗೆ, ಚಟಕ್ಕೆ ಮಾತಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಪ್ರಿಯಾಂಕ್‌ ಖರ್ಗೆ ಅವರೇ ನಿಮ್ಮ ತಂದೆಯವರ ಕಾಲದಲ್ಲಿ ಕಾಂಗ್ರೆಸ್ ಏನಾಗಿದೆ ನೋಡಿ. ಅವರ ಅಧ್ಯಕ್ಷರಾಗೋಕೆ ಏನೆಲ್ಲ ಮಾಡಿದ್ದಾರೆ. ನೀವು ಸ್ಪರ್ಧೆ ಮಾಡಿರುವುದು ಕೇವಲ 230 ಸೀಟ್‌ನಲ್ಲಿ ಇಷ್ಟೆಲ್ಲ ಇದ್ದರೂ ಮೋದಿ ಬಗ್ಗೆ ಮಾತಾಡುತ್ತಿದ್ದೀರಿ‌. ಯಾವಾಗ ನೀವು ರಾಹುಲ್ ಗಾಂಧಿ ಲಾಂಚ್ ಮಾಡ್ತಿರೋ, ನಾವು ಆವಾಗ ಜಾಸ್ತಿ ಸೀಟ್ ಬಂದಿದ್ದೀವಿ. ಕಳೆದ ಬಾರಿ 303 ಸೀಟ್ ಬಂದಿದೆ. … Continue reading Joshi: ರಾಜಕೀಯ ತೆವಲಿಗೆ ಮೋದಿ ವಿರುದ್ಧ ಮಾತಾಡ್ತಾರೆ – ಪ್ರಿಯಾಂಕ ಖರ್ಗೆ ವಿರುದ್ಧ ಜೋಶಿ ಗರಂ!