ಅವನ ನೋವು ಅವನಿಗೆ ಗೊತ್ತಿದೆ: ಸ್ನೇಹಿತ ದರ್ಶನ್ ಪರ ರಕ್ಷಿತಾ ಬ್ಯಾಟಿಂಗ್!

ನಟ ದರ್ಶನ್​ ನೋವು ಹೊರಗಿನವರಿಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಸ್ನೇಹಿತನ ಪರ ನಟಿ ರಕ್ಷಿತಾ ಪ್ರೇಮ್​ ಬ್ಯಾಟಿಂಗ್ ಮಾಡಿದ್ದಾರೆ. ನೀವು ಹೆಚ್ಚು ವೆಸ್ಟ್ರನ್​ ಟಾಯ್ಲೆಟ್​ ಬಳಸುತ್ತಿದ್ರೆ ಈ ಸ್ಟೋರಿ ಮಿಸ್ ಮಾಡ್ದೆ ನೋಡಿ! ನಮ್ಮ ಅಪ್ಪಾಜಿ ಕಾಲದಿಂದಲೂ ದರ್ಶನ್ ಜೊತೆ ನನಗೆ ಒಡನಾಟವಿದೆ. ನಾವು ಕಷ್ಟ-ಸುಖ ಎಲ್ಲವನ್ನು ಹಂಚಿಕೊಳ್ಳುವ ಸ್ನೇಹಿತರು ಎಂದ ರಕ್ಷಿತಾ ಪ್ರೇಮ್​, ನಾಳಿನ ಸಂಕ್ರಾಂತಿ ದರ್ಶನ್​ ಜೀವನದಲ್ಲೂ ಒಳ್ಳೆಯ ದಿನಗಳನ್ನು ತರುತ್ತೆ ಎನ್ನುವ ನಂಬಿಕೆ ನನಗಿದೆ ಎಂದಿದ್ದಾರೆ. ನಮ್ಮ ಅಪ್ಪನಿಗೆ ದರ್ಶನ್​ ಮೇಲೆಯೇ … Continue reading ಅವನ ನೋವು ಅವನಿಗೆ ಗೊತ್ತಿದೆ: ಸ್ನೇಹಿತ ದರ್ಶನ್ ಪರ ರಕ್ಷಿತಾ ಬ್ಯಾಟಿಂಗ್!