45 ಸಾವಿರ ಕೋಟಿ ಆಸ್ತಿ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಮಂತ ಉದ್ಯಮಿಯ ಮಗ

ಹಣ ಎಷ್ಟ್ರಿದ್ರು ಸಾಲನ್ನು. ಇನ್ನೂ ಬೇಕು, ಮತ್ತೆ ಬೇಕು ಅನ್ನಿಸೋಕೆ ಶುರುವಾಗಿದೆ. ಹಣ ಅನ್ನೋದು ಮನುಷ್ಯನ ಕೈಯಿಂದ ಎಂಥ ತಪ್ಪು ಕೆಲಸ ಬೇಕಾದ್ರು ಮಾಡಿಸುತ್ತೆ. ಆದರೆ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಇದ್ರು ಈ ಯುವಕ ಮಾತ್ರ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಿದ್ದಾನೆ. ಅಂದ ಹಾಗೆ ಈ ಘಟನೆ ನಡೆದಿರೋದು ಮಲೆಷ್ಯಾಯದಲ್ಲಿ. 45,339 ಕೋಟಿ ರೂ. ಸಂಪತ್ತು ಹೊಂದಿರುವ ಮಲೇಷ್ಯಾದ ಉದ್ಯಮಿ ಆನಂದ್ ಕೃಷ್ಣನ್​ರ ಏಕೈಕ ಪುತ್ರ ವೆನ್ ಆಜಾನ್ ಸಿರಿಮಾನ್ಯೊ ಇದೀಗ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ಮೂಲಕ … Continue reading 45 ಸಾವಿರ ಕೋಟಿ ಆಸ್ತಿ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಮಂತ ಉದ್ಯಮಿಯ ಮಗ