IPL 2024: ಈತನೆ ಆರ್‌ಸಿಬಿಯ ಮುಂದಿನ ಅಧಿಪತಿ.. ಹೆಸರು ಕೇಳಿದ್ರೆ ಶಾಕ್ ಆಗ್ತೀರಾ!?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಆಟಗಾರ ಅವಕಾಶ ಸಿಕ್ಕಾಗೆಲ್ಲಾ ಅದ್ಭುತವಾಗಿ ಆಡಿದ್ದಾರೆ. Bengaluru: ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ ನೂತನ ಪ್ಲ್ಯಾನ್.. ! ಎಸ್ ರಜತ್‌ ಪಾಟಿದಾರ್ ಆರ್‌ಸಿಬಿಯ ಮುಂದಿನ ಅಧಿಪತಿಯಾಗ್ತಾರೆ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನೂ ಎರಡು ಸೀಸನ್‌ ಅಂದ್ರೆ ವಿರಾಟ್ ಕೊಹ್ಲಿ ಆದ್ಮೇಲೆ ಆರ್‌ಸಿಬಿಯಲ್ಲಿ ಹೆಚ್ಚು ನೇಮ್‌ ಫೇಮ್‌ ಮಾಡೋದು ಈ ಆಟಗಾರನಂತೆ. ರಜತ್‌ ಪಾಟಿದಾರ್‌ ಆರ್‌ಸಿಬಿ ಪರ ಅಬ್ಬರಿಸಿ ಬೊಬ್ಬರಿದಿದ್ದಾರೆ ಅಂದ್ರೆ ತಪ್ಪಾಗಲ್ಲ. ಅವಕಾಶ ಸಿಕ್ಕಾಗೆಲ್ಲ ಚೆನ್ನಾಗಿ ಆಡಿದ್ದಾರೆ. ಇವರು ಆಡೋ … Continue reading IPL 2024: ಈತನೆ ಆರ್‌ಸಿಬಿಯ ಮುಂದಿನ ಅಧಿಪತಿ.. ಹೆಸರು ಕೇಳಿದ್ರೆ ಶಾಕ್ ಆಗ್ತೀರಾ!?