ಆತ ನೂರಾರು ಹೆಣ್ಣುಮಕ್ಕಳ ಜೀವನ ಹಾಳುಮಾಡಿದ್ದಾನೆ.. ಮೋದಿಯವರೇ ಯಾಕಿಷ್ಟು ಮೌನ – ಪ್ರಿಯಾಂಕ ಗಾಂಧಿ..!

ಬೆಂಗಳೂರು:- ಪ್ರಜ್ವಲ್​ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಇಷ್ಟಾದರೂ ಮೌನದಿಂದಲೇ ಇರ್ತೀರಾ ಮೋದಿ ಜೀ? ಎನ್ನುವ ಮೂಲಕ ಪ್ರಧಾನಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. Kumaraswamy: ಖಾಸಗಿ ವೀಡಿಯೊ ಕೇಸ್: ಪೆನ್ ಡ್ತೈವ್ ಬಿಡುಗಡೆ ಹಿಂದೆ ಕುತಂತ್ರ ಇದೆ – ಹೆಚ್ ಡಿಕೆ..! ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠರಾದ ಎಚ್​.ಡಿ. ದೇವೇಗೌಡರೊಂದಿಗೆ ತೆಗೆಸಿಕೊಂಡ ಫೋಟೋವೊಂದನ್ನು ಎಕ್ಸ್​ನಲ್ಲಿ ಹಂಚಿಕೊಳ್ಳುವ ಮೂಲಕ ಮೋದಿ ವಿರುದ್ಧ ಲೇವಡಿ … Continue reading ಆತ ನೂರಾರು ಹೆಣ್ಣುಮಕ್ಕಳ ಜೀವನ ಹಾಳುಮಾಡಿದ್ದಾನೆ.. ಮೋದಿಯವರೇ ಯಾಕಿಷ್ಟು ಮೌನ – ಪ್ರಿಯಾಂಕ ಗಾಂಧಿ..!