ಪೊದೆಯೊಳಗೆ ಎಳೆದೊಯ್ದು ನನ್ನ ರೇಪ್ ಮಾಡ್ದ: ರಾಜಕೀಯ ಮುಖಂಡನ ಮಗನ ಮೇಲೆ ಮಹಿಳೆ ಆರೋಪ!

ಗಾಜಿಯಾಬಾದ್:- ಮಹಿಳೆಯೊರ್ವರು ಅರೆನಗ್ನವಾಗಿ ಕುಳಿತ ಮಹಿಳೆ ರಾಜಕೀಯ ಮುಖಂಡನೋರ್ವನ ಮಗನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಚಾಲಕನ ನಿರ್ಲಕ್ಷ್ಯ: ಸರ್ಕಾರಿ ಬಸ್ ಹರಿದು 30 ಕುರಿಗಳು ಸಾವು! ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ರಸ್ತೆ ಬಳಿ ಘಟನೆ ಜರುಗಿದೆ. ಆರೋಪಿ ನನ್ನನ್ನು ಪೊದೆಯೊಳಗೆ ಎಳೆದೊಯ್ದು ಮದ್ಯ ಕುಡಿದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಐದು ಮಕ್ಕಳ ತಾಯಿ, ನನ್ನನ್ನು ಬಿಟ್ಬಿಡು ಎಂದು ಕೈ ಮುಗಿದು ಬೇಡಿಕೊಂಡರೂ ಆತ ಕೇಳಲಿಲ್ಲ. ನನ್ನನ್ನು ಅತ್ಯಾಚಾರ ಮಾಡಿದ … Continue reading ಪೊದೆಯೊಳಗೆ ಎಳೆದೊಯ್ದು ನನ್ನ ರೇಪ್ ಮಾಡ್ದ: ರಾಜಕೀಯ ಮುಖಂಡನ ಮಗನ ಮೇಲೆ ಮಹಿಳೆ ಆರೋಪ!