DK Shivakumar: ಅವರೊಬ್ಬರೇ ಮಹಾನ್ ಗಂಡಸು, ನಾವು ಗಂಡಸರಲ್ಲ: ಡಿಕೆ ಶಿವಕುಮಾರ್!

ಬೆಂಗಳೂರು:- ಅವರೊಬ್ಬರೇ ಮಹಾನ್ ಗಂಡಸು, ನಾವು ಗಂಡಸರಲ್ಲ ಎಂದು ಡಿಕೆ ಶಿವಕುಮಾರ್ ಅವರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. Hubballi: ಶಾಲಾ SDMC ಅಧ್ಯಕ್ಷರಾಗಿ ಅವಿರೋಧ ಆಯ್ಕೆ! ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು. ಗಂಡಸ್ತನದ ಎಲ್ಲಾ ಶಕ್ತಿ ಅವರಲ್ಲಿ ಇದೆ. ಕುಮಾರಸ್ವಾಮಿ ಈ ಹಿಂದೆ ಏನು ಮಾತನಾಡಿದ್ದಾರೆ ನೆನಪಿಟ್ಟುಕೊಳ್ಳಬೇಕು. ಮಿಲಿಟರಿಯವರು ಜೈಲಿಗೆ ಕರ್ಕೊಂಡು ಹೋಗ್ತಾರೆಂದು ಹೇಳಿದ್ದರು. ನಮ್ಮ ಮೇಲೆ ಸುಳ್ಳು ಕೇಸ್ ಹಾಕಿಸಿದ್ದರು. ಎಲ್ಲವನ್ನೂ ಮರೆತು ಹೆಚ್​.ಡಿ.ಕುಮಾರಸ್ವಾಮಿರನ್ನು ಸಿಎಂ ಮಾಡಿದ್ದೆವು. ಮಗ ಸೋತಾ … Continue reading DK Shivakumar: ಅವರೊಬ್ಬರೇ ಮಹಾನ್ ಗಂಡಸು, ನಾವು ಗಂಡಸರಲ್ಲ: ಡಿಕೆ ಶಿವಕುಮಾರ್!