ಮಹಿಳೆಯರು ತಿರುಗಿ ಬಿದ್ದ ಮೇಲೆ HDK ಗೆ ಜ್ಞಾನೋದಯವಾಗಿದೆ – ಡಿಕೆಶಿ

ಬೆಳಗಾವಿ:- ಮಹಿಳೆಯರು ತಿರುಗಿ ಬಿದ್ದ ಮೇಲೆ HDK ಗೆ ಜ್ಞಾನೋದಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. RCB V/s SRH ಇಂದಾದರೂ ಗೆಲುವಿನ ಲಯ ಕಂಡುಕೊಳ್ಳುತ್ತಾ RCB!? ಈ ಸಂಬಂಧ ಮಾತನಾಡಿದ ಅವರು, ರಾಜ್ಯದ ಮಹಿಳೆಯರೆಲ್ಲ ತಿರುಗಿ ಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾದಂತಿದೆ, ಅದರೆ ಅವರು ಎಲ್ಲೋ ಕೂತು ಎದೆಗಾರಿಕೆ ಪ್ರದರ್ಶಿಸುವುದು ಬೇಡ, ಹಿಂದೆ ಹೇಳಿದಂತೆಯೇ ಈಗಲೂ ಎನ್ ಡಿಎ ಪಾರ್ಟ್ನರ್ ಗೆ ಸವಾಲು ಹಾಕುತ್ತೇನೆ, ತಮ್ಮಿಬ್ಬರ ನಡುವೆ ಒಂದು ಚರ್ಚೆ ನಡೆಯಲಿ, ಇದಕ್ಕೂ … Continue reading ಮಹಿಳೆಯರು ತಿರುಗಿ ಬಿದ್ದ ಮೇಲೆ HDK ಗೆ ಜ್ಞಾನೋದಯವಾಗಿದೆ – ಡಿಕೆಶಿ