ಹೆಚ್ ಡಿ ರೇವಣ್ಣ ಪತ್ನಿಗೆ ಬಂಧನ ಭೀತಿ.. ನಾಳೆ ಭವಾನಿಗೆ ಸಿಗುತ್ತಾ ಜಾಮೀನು!?

ಬೆಂಗಳೂರು:- ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಬಂಧನ ಭೀತಿ ಎದುರಾಗಿದೆ. ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಭವಾನಿ ರೇವಣ್ಣರ ಹೆಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಭವಾನಿಗೆ ನೋಟಿಸ್ ನೀಡಿದ್ದರು. ಇದೀಗ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ. Parameshwer: ಪ್ರಜ್ವಲ್ ರೇವಣ್ಣರ ನಿರ್ಧಾರ ಸ್ವಾಗತಿಸುತ್ತೇನೆ – ಸಚಿವ ಪರಮೇಶ್ವರ್! ನಿರೀಕ್ಷಣಾ … Continue reading ಹೆಚ್ ಡಿ ರೇವಣ್ಣ ಪತ್ನಿಗೆ ಬಂಧನ ಭೀತಿ.. ನಾಳೆ ಭವಾನಿಗೆ ಸಿಗುತ್ತಾ ಜಾಮೀನು!?