ಮುಡಾ ಹಗರಣ: ಹೆಚ್ ಡಿ ರೇವಣ್ಣ ಎಂಟ್ರಿ, ಸೈಟ್ ಹಂಚಿಕೆ ಬಗ್ಗೆ ವಿವರ ಕೇಳಿದ ಮಾಜಿ ಸಚಿವ!
ಬೆಂಗಳೂರು:-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸೈಟ್ ಹಂಚಿಕೆ ಬಗ್ಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿವರ ಕೇಳಿದ್ದಾರೆ. ಹಾಡು ಕದ್ದ ಆರೋಪ: ಕಾನೂನು ಹೋರಾಟ ಎಂದ ಸಿಂಪಲ್ ಸ್ಟಾರ್! ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈವರೆಗೆ ಸೈಟ್ ಹಂಚಿಕೆ ಬಗ್ಗೆ ರಾಜ್ಯಸಭಾ ಸದಸ್ಯರು, ಲೋಕಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರ ವಿವರನ್ನು ಹೆಚ್ಡಿ ರೇವಣ್ಣ ಕೇಳಿದ್ದಾರೆ. ಆದರೆ ಸಂಪೂರ್ಣ ವಿವರ ನೀಡಲು ಕನಿಷ್ಟ 3 ತಿಂಗಳ ಕಾಲಾವಕಾಶ ಬೇಕೆಂದು ಮುಡಾ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯಪಾಲರು ಮುಡಾ ಹಗರಣದ ವರದಿ … Continue reading ಮುಡಾ ಹಗರಣ: ಹೆಚ್ ಡಿ ರೇವಣ್ಣ ಎಂಟ್ರಿ, ಸೈಟ್ ಹಂಚಿಕೆ ಬಗ್ಗೆ ವಿವರ ಕೇಳಿದ ಮಾಜಿ ಸಚಿವ!
Copy and paste this URL into your WordPress site to embed
Copy and paste this code into your site to embed