MP Election: ಮಂಡ್ಯದಲ್ಲಿ HD ರೇವಣ್ಣ ಸ್ಪರ್ಧೆ – ಕುಮಾರಸ್ವಾಮಿ ವಿರುದ್ಧ ನಿಂತಿರುವ ಈ ವ್ಯಕ್ತಿ ಯಾರು!?

ಮಂಡ್ಯ:- ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮಂಡ್ಯದಿಂದ ಎಚ್​ಡಿ ರೇವಣ್ಣ ಅವರು ಸಹ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅರೇ ಇದೇನಿದು ತಮ್ಮ ಕುಮಾರಸ್ವಾಮಿ ವಿರುದ್ಧವೇ ಅಣ್ಣ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಾರಾ ಎಂದು ಅಚ್ಚರಿಯಾಗಬಹುದು. ಆದ್ರೆ, ಮಂಡ್ಯದಲ್ಲಿ ಕಣಕ್ಕಿಳಿದ ಎಚ್​ಡಿ ರೇವಣ್ಣ ಬೇರೆ. Breaking News: ಹೊತ್ತಿ ಉರಿದ ಪರ್ನಿಚರ್ ಶೋ ರೂಂ! ಎಚ್‌.ಡಿ.ರೇವಣ್ಣ ಎಂದಾಕ್ಷಣ ಕುಮಾರಸ್ವಾಮಿ ಅವರ ಅಣ್ಣ ಎಂದು ಅನೇಕರು ಭಾವಿಸಬಹುದು. ಆದರೆ ಎಚ್‌ಡಿಕೆ ಸಹೋದರ … Continue reading MP Election: ಮಂಡ್ಯದಲ್ಲಿ HD ರೇವಣ್ಣ ಸ್ಪರ್ಧೆ – ಕುಮಾರಸ್ವಾಮಿ ವಿರುದ್ಧ ನಿಂತಿರುವ ಈ ವ್ಯಕ್ತಿ ಯಾರು!?