BIGG NEWS: ಪ್ರಜ್ವಲ್‌ ರೇವಣ್ಣ ನೋಡಲು ಮೊದಲ ಬಾರಿಗೆ ಜೈಲಿಗೆ ಬಂದ HD ರೇವಣ್ಣ!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಲು ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಇದೇ ಮೊದಲ ಬಾರಿಗೆ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ. Namma Metro Alert: ರಾಜ್ಯದಲ್ಲಿ ಡೆಂಗ್ಯೂ ಕೇಸ್​​​​​​ ಹೆಚ್ಚಳ: ಹೈ ಅಲರ್ಟ್‌ ಆದ ನಮ್ಮ ಮೆಟ್ರೋ! ಪೆನ್ ಡ್ರೈವ್ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಈಗ ಜೈಲಿನ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದಾರೆ. ಸೋಮವಾರ ಭವಾನಿ ರೇವಣ್ಣ (Bhavani Revanna) ಮಗನನ್ನು ನೋಡಲು ಬಂದಿದ್ದರು. ಈಗ ಮಗನನ್ನು ನೋಡಲು ಹೆಚ್‌ಡಿ ರೇವಣ್ಣ ಆಗಮಿಸಿದ್ದಾರೆ. … Continue reading BIGG NEWS: ಪ್ರಜ್ವಲ್‌ ರೇವಣ್ಣ ನೋಡಲು ಮೊದಲ ಬಾರಿಗೆ ಜೈಲಿಗೆ ಬಂದ HD ರೇವಣ್ಣ!