ಹಾವೇರಿ: ಅದ್ದೂರಿ ಜರುಗಿದ ಶ್ರೀ ಕಾಳಿಕಾ ದೇವಿ ರಥೋತ್ಸವ!

ಹಾವೇರಿ:- ಜಿಲ್ಲೆಯ ರಾಣಿಬೇನ್ನೂರು ನಗರದ ಐತಿಹಾಸಿಕ ಶ್ರೀ ಕಾಳಿಕಾ ದೇವಿ ದೇವಸ್ಥಾನ ದ ಕಾಳಿಕಾ ದೇವಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಕುಡಿತದ ಚಟಕ್ಕೆ ದಾಸರಾಗಿದ್ದಾರ ಗ್ಲೆನ್ ಮ್ಯಾಕ್ಸ್‌ವೆಲ್ – ಆಟದ ಏಕಾಗ್ರತೆ ಕಳೆದುಕೊಂಡಿದ್ದು ಇದೆ ಕಾರಣಕ್ಕೆ! ಈ ಬಾರಿ ರಥೋತ್ಸವ ವನ್ನು ಮಹಿಳೆಯರು ಎಳೆದು ಭಕ್ತಿ ಮೆರೆದರು. ಯುಗಾದಿ ಅಮವಾಸ್ಯೆ ಯ ಮರುದಿನ ಸಂಜೆ ನಾಲ್ಕು ಗಂಟೆಗೆ ನಗರದ ಕುರುಬಗೇರಿ ಇಂದ ಪ್ರಾರಂಭವಾದ ರಥೋತ್ಸವ ಜಗದ್ಗುರು ಮೌನೇಶ್ವರ ದೇವಸ್ಥಾನ ದ ವರೆಗೂ ಸಾಗಿತು. ದ್ರಾಕ್ಷಿ, ಬಾಳೆ ಅನಾನಸ್ … Continue reading ಹಾವೇರಿ: ಅದ್ದೂರಿ ಜರುಗಿದ ಶ್ರೀ ಕಾಳಿಕಾ ದೇವಿ ರಥೋತ್ಸವ!