ನಿಮ್ಮ ಮಕ್ಕಳು ಫೋನ್ ಬಿಟ್ಟು ಇರುತ್ತಿಲ್ವಾ!? ಹಾಗಿದ್ರೆ ಮೊಬೈಲ್ ಹುಚ್ಚು ಹೀಗೆ ಬಿಡಿಸಿ!
ನಿಮ್ಮ ಮಕ್ಕಳನ್ನು ಫೋನ್ನಿಂದ ದೂರವಿಡಲು ನೀವು ಎಲ್ಲ ಪ್ರಯತ್ನಗಳನ್ನು ಮಾಡಿದ್ದರೂ, ವಿಫಲರಾಗಿರಾಗಿದ್ದರೆ ನಿಮಗೆ ಸಹಾಯಕವಾಗುವ ಕೆಲವು ಟಿಪ್ಸ್ ಇಲ್ಲಿವೆ ನೋಡಿ. ತುಳಸಿ ಗಿಡದ ಬಳಿ ಇವುಗಳನ್ನಿಟ್ಟರೆ ದಾರಿದ್ರ್ಯ ವಕ್ಕರಿಸಿ ನರಳುತ್ತೀರಿ! ಮಕ್ಕಳಿಗೆ ಮೊಬೈಲ್ ನೀಡಲು ಸಮಯ ನಿಗದಿಪಡಿಸುವತ್ತ ಪೋಷಕರು ಒತ್ತು ನೀಡಬೇಕು. ದಿನಕ್ಕೆ ಒಂದು ಗಂಟೆ ಮಾತ್ರ ಮೊಬೈಲ್ ಬಳಸಲು ನೀಡುವುದಾಗಿ ಅವರಿಗೆ ಸ್ಪಷ್ಟಪಡಿಸಿ. ಅದು ಟಿವಿಯೇ ಆಗಿರಲಿ, ಫೋನ್ ಅಥವಾ ಟ್ಯಾಬ್ಲೆಟ್ಯೇ ಆಗಿರಲಿ. ಈ ವಿಚಾರದಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಸ್ವಲ್ಪ ಕಟ್ಟುನಿಟ್ಟಾಗಿರಬೇಕು. ಅವರು ಈ … Continue reading ನಿಮ್ಮ ಮಕ್ಕಳು ಫೋನ್ ಬಿಟ್ಟು ಇರುತ್ತಿಲ್ವಾ!? ಹಾಗಿದ್ರೆ ಮೊಬೈಲ್ ಹುಚ್ಚು ಹೀಗೆ ಬಿಡಿಸಿ!
Copy and paste this URL into your WordPress site to embed
Copy and paste this code into your site to embed