ನೀವು ಆಸ್ತಿ ಪತ್ರ ಕಳೆದುಕೊಂಡಿದ್ದೀರಾ..? ಚಿಂತೆ ಬಿಡಿ – ಇಲ್ಲಿದೆ ನೋಡಿ ಸುಲಭ ಪರಿಹಾರ

ಪ್ರಾಪರ್ಟಿ ಡೀಡ್, ಬ್ಯಾಂಕ್ ಠೇವಣಿಯ ಪತ್ರ ಇತ್ಯಾದಿ ದಾಖಲೆಗಳು ಕಳೆದು ಹೋದರೆ ಪರಿಸ್ಥಿತಿ ದುಃಸ್ವಪ್ನವಾಗುತ್ತದೆ. ಇದು ತುಂಬ ಒತ್ತಡ ಮತ್ತು ಹಣಕಾಸು ನಷ್ಟವನ್ನೂ ಉಂಟು ಮಾಡಬಹುದು. ಮೂಲ ಪ್ರತಿಯಾಗಿದ್ದರೆ ಅದು ದುರ್ಬಳಕೆಯಾಗುವ ಆತಂಕ ಕೂಡ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಪರ್ಟಿ ಅಥವಾ ಷೇರಿಗೆ ಸಂಬಂಧಿಸಿದ ದಾಖಲೆಯಾಗಿದ್ದರೆ ಸಮಸ್ಯೆ ಹೆಚ್ಚು. ಹಾಗಾದರೆ ಇಂತಹ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ? ಇಲ್ಲಿದೆ ಟಿಪ್ಸ್. ಆಸ್ತಿ ಕುರಿತ ದಾಖಲೆಗಳು ಪ್ರಾಪರ್ಟಿಗೆ ಸಂಬಂಧಪಟ್ಟ ದಾಖಲೆಗಳು ಕಳೆದು ಹೋದರೆ ಮೊದಲ ಹೆಜ್ಜೆಯಾಗಿ ಪೊಲೀಸ್ ಠಾಣೆಗೆ … Continue reading ನೀವು ಆಸ್ತಿ ಪತ್ರ ಕಳೆದುಕೊಂಡಿದ್ದೀರಾ..? ಚಿಂತೆ ಬಿಡಿ – ಇಲ್ಲಿದೆ ನೋಡಿ ಸುಲಭ ಪರಿಹಾರ