ಈ ಚಕ್ರ ಮೊಗ್ಗು ಕೇಳಿದ್ದೀರಾ!? ನೋಡಿದ್ದೀರಾ!? ಹುಡುಗಿಯರೇ ಇದರಲ್ಲಿ ಅಡಗಿದೆ ಬ್ಯೂಟಿ ಸೀಕ್ರೆಟ್!
ಒಣ ಮತ್ತು ಎಣ್ಣೆಯುಕ್ತ ಚರ್ಮಕ್ಕಾಗಿ ಚಕ್ರಮೊಗ್ಗು ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿದರೆ ತ್ವಚೆಯ ವಯಸ್ಸಾಗುವಿಕೆ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಮುಖದ ಚರ್ಮವು ಕುಗ್ಗುವುದಿಲ್ಲ ಮತ್ತು ಸುಕ್ಕುಗಳಿಂದ ದೂರವಿರಿಸುತ್ತದೆ. Mandya: ,ಖ್ಯಾತ ನಟ ಶಿವರಾಜ್ ಕುಮಾರ್ ಅವರಿಂದ ಶ್ರೀರಂಗಪಟ್ಟಣ ದಸರಾಗೆ ಚಾಲನೆ! ಚಕ್ರಮೊಗ್ಗಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಚರ್ಮ ಮೃದುವಾಗುತ್ತದೆ. ಅಲ್ಲದೆ, ಚಕ್ರಮೊಗ್ಗು ತ್ವಚೆಯಿಂದ ಫ್ರೀ ರ್ಯಾಡಿಕಲ್‌ಗಳನ್ನು ತೆಗೆದುಹಾಕುತ್ತದೆ. ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. … Continue reading ಈ ಚಕ್ರ ಮೊಗ್ಗು ಕೇಳಿದ್ದೀರಾ!? ನೋಡಿದ್ದೀರಾ!? ಹುಡುಗಿಯರೇ ಇದರಲ್ಲಿ ಅಡಗಿದೆ ಬ್ಯೂಟಿ ಸೀಕ್ರೆಟ್!
Copy and paste this URL into your WordPress site to embed
Copy and paste this code into your site to embed