ಎಂದಾದ್ರೂ ತೆಂಗಿನ ಹೂವು ತಿಂದಿದ್ದೀರಾ..? ಇದರ ಆರೋಗ್ಯ ಪ್ರಯೋಜಗಳು ತಿಳಿದ್ರೆ ಶಾಕ್ ಆಗ್ತೀರಾ..?
ಭಾರತೀಯ ಹಿಂದೂ ಸಂಪ್ರದಾಯದಲ್ಲಿ ತೆಂಗಿನಕಾಯಿಗೆ ವಿಶಿಷ್ಟ ಸ್ಥಾನವಿದೆ. ತೆಂಗಿನಕಾಯಿಯನ್ನು ಭಾರತೀಯರು ಶುಭಪ್ರಧಾನವಾಗಿ ಭಾವಿಸುತ್ತಾರೆ. ಪೂಜಾದಿಕಾರ್ಯಕ್ರಮಗಳಿಗೆ, ಶುಭಕಾರ್ಯಗಳಿಗೆ ತೆಂಗಿನಕಾಯಿ ಕಡ್ಡಾಯ. ಇಷ್ಟೇ ಅಲ್ಲದೆ ಮಾಡುವ ಪ್ರತಿಯೊಂದು ಅಡುಗೆಗೂ ತೆಂಗಿನಕಾಯಿ ಬೇಕೆ ಬೇಕು. ಇನ್ನು ತೆಂಗಿನಕಾಯಿಯನ್ನು ಕೊಬ್ಬರಿ ಮಾಡಿ ಅದರಿಂದ ಎಣ್ಣೆ ಮಾಡುವುದು ಕೂಡ ಹೆಚ್ಚಿನ ಜನರಲ್ಲಿ ಚಾಲ್ತಿಯಲ್ಲಿದೆ. ಅದರಂತೆ ತೆಂಗಿನಕಾಯಿ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಇನ್ನೂ ಗಿನ ಹೂವು ಇದು ತೆಂಗಿನಕಾಯಿಯ ಒಳಗೆ ಆಗುತ್ತದೆ. ತೆಂಗಿನ ಕಾಯಿ ಬಟ್ಟಲೊಳಗೆ ಆಗುವ ಬಿಳಿ ಸ್ಪಂಜಿನಂತಹ ಹೂವು ತಿನ್ನಲು ರುಚಿಕರವಾಗಿರುತ್ತದೆ. … Continue reading ಎಂದಾದ್ರೂ ತೆಂಗಿನ ಹೂವು ತಿಂದಿದ್ದೀರಾ..? ಇದರ ಆರೋಗ್ಯ ಪ್ರಯೋಜಗಳು ತಿಳಿದ್ರೆ ಶಾಕ್ ಆಗ್ತೀರಾ..?
Copy and paste this URL into your WordPress site to embed
Copy and paste this code into your site to embed