ಅಕ್ಕಿ ನೆನೆಸಿ ಅನ್ನ ಮಾಡ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ..!

ಅಕ್ಕಿ ನೆನೆಸಿ ಅನ್ನ ಮಾಡ್ತೀರಾ? ಹಾಗಾದ್ರೆ ಮೊದ್ಲು ಈ ಸುದ್ದಿ ಓದಿ.. ಇಂದಿನ ಆಧುನಿಕ ಮತ್ತು ವೇಗದ ಜೀವನಶೈಲಿಯಲ್ಲಿ ನಾವು ನಮ್ಮ ಸಾಂಪ್ರದಾಯಿಕ ಅಡುಗೆ ವಿಧಾನಗಳು ಮತ್ತು ಅವು ಒದಗಿಸುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮರೆತು ಬಿಡುತ್ತಿದ್ದೇವೆ. ಭೀಕರ ಅಪಘಾತ… ಹಾಸನದಲ್ಲಿ ಮಗು ಸೇರಿದಂತೆ 6 ಜನ ಸಾವು! ಇಂದಿನ ಕಾಲದಲ್ಲಿ ಅಕ್ಕಿಯನ್ನು ಒಂದು ಬಾರಿ ತೊಳೆದು ಮೈಕ್ರೊವೇವ್ನಲ್ಲಿಟ್ಟು ನಿಗದಿತ ಸಮಯ ಸೆಟ್ ಮಾಡಿದರೆ ನಯವಾದ ರೈಸ್ ರೆಡಿ ಆಗುತ್ತದೆ. ಆದರೆ ನಮ್ಮ ತಾಯಂದಿರು ಮತ್ತು ಅಜ್ಜಿಯರು … Continue reading ಅಕ್ಕಿ ನೆನೆಸಿ ಅನ್ನ ಮಾಡ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ..!