ಬೆಂಗಳೂರಿನಲ್ಲಿ ಆ್ಯಪ್ ಆಟೋ ಬುಕ್ ಮಾಡ್ತಿದ್ದೀರಾ..!? – ಹುಷಾರ್, ಈ ಸ್ಟೋರಿ ಮಿಸ್ ಮಾಡ್ದೆ ಓದಿ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಆ್ಯಪ್ ಆಟೋ ಬುಕ್ ಮಾಡ್ತಿದ್ದೀರಾ..!? ಹಾಗಿದ್ರೆ ನೀವು ಈ ಸ್ಟೋರಿ ನೋಡಲೇಬೇಕು. ಹೌದು ಆ್ಯಪ್ ಆಟೋ ಬುಕ್ ಮಾಡೋ ಮುನ್ನ ಸ್ವಲ್ಪ ಎಚ್ಚರದಿಂದ ಇದ್ದರೆ ಒಳಿತು. ಇಲ್ಲವಾದರೆ ಕೋಟಿ ಕೋಟಿ ದುಡ್ಡು ಕಟ್ಟಬೇಕಾದಿತು ಹುಷಾರ್. ಊಬರ್ ಆಟೋ ಬುಕ್ ಮಾಡಿದ ಪ್ರಯಾಣಿಕನಿಗೆ ಊಬರ್ ಆ್ಯಪ್ ಒಂದು ಕೋಟಿ ಬಿಲ್ ಕಳಿಸಿದ್ದಾರೆ. Crime News: ಮಾರಕಾಸ್ತ್ರಗಳಿಂದ ಹಲ್ಲೆಗೈದು ತಡರಾತ್ರಿ ವ್ಯಕ್ತಿಯ ಬರ್ಬರ ಕೊಲೆ ! ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಆಂದ್ರಪ್ರದೇಶದ ವ್ಯಕ್ತಿಯೊಬ್ಬ ಆಟೋ ಬುಕ್ … Continue reading ಬೆಂಗಳೂರಿನಲ್ಲಿ ಆ್ಯಪ್ ಆಟೋ ಬುಕ್ ಮಾಡ್ತಿದ್ದೀರಾ..!? – ಹುಷಾರ್, ಈ ಸ್ಟೋರಿ ಮಿಸ್ ಮಾಡ್ದೆ ಓದಿ!