ಪ್ರೇಮಿಗಳೇ OYO ರೂಮ್‌ಗೆ ಹೋಗ್ತಿದ್ದೀರಾ? ಇದು ಗೊತ್ತಿರಲಿ, ಪೇಚಿಗೆ ಸಿಲುಕಬಹುದು ಹುಷಾರ್!

ನವದೆಹಲಿ:- ಓಯೋ ಹೋಟೆಲ್‌ ಬುಕ್ಕಿಂಗ್‌ ಕಂಪನಿ ಚೆಕ್‌ ಇನ್‌ಗೆ ಸಂಬಂಧಿಸಿದಂತೆ ಕೆಲವು ಹೊಸ ಮಾರ್ಪಾಡುಗಳನ್ನು ಮಾಡಿದ್ದು. ಇನ್ನು ಮುಂದೆ ಅವಿವಾಹಿತ ಜೋಡಿಗಳಿಗೆ ರೂಂ ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ. ಪಂಪ್ಸೆಟ್ ಇರುವ ರೈತರಿಗೆ ಸಿಕ್ತು ಸರ್ಕಾರದ ಗುಡ್ ನ್ಯೂಸ್: ಈ ವಿಚಾರ ನೀವು ತಿಳಿಯಲೇಬೇಕು!? ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್‌ ಬುಕ್ಕಿಂಗ್‌ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ … Continue reading ಪ್ರೇಮಿಗಳೇ OYO ರೂಮ್‌ಗೆ ಹೋಗ್ತಿದ್ದೀರಾ? ಇದು ಗೊತ್ತಿರಲಿ, ಪೇಚಿಗೆ ಸಿಲುಕಬಹುದು ಹುಷಾರ್!