ಪದೇ ಪದೇ ನಿಮ್ಮ ಮನೆಗೆ ಹಾವು ಬರ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಹಾವುಗಳಲ್ಲಿನ ವಿಷವು ತಾಂತ್ರಿಕವಾಗಿ ಸಾಕಷ್ಟು ಮಾರಕವಲ್ಲ ಎಂದು ಹೇಳಲಾಗಿದೆ. ಎಲ್ಲಾ ಹಾವುಗಳು ಒಂದೇ ರೀತಿಯಾದ ವಿಷಕಾರಿ ಅಂಶ ಹೊಂದಿರುವುದಿಲ್ಲ. ಕೆಲವು ಹಾವುಗಳು ಮಾತ್ರ ವಿಷಕಾರಿ. ಹಾಗಿದ್ರೆ ಹಾವುಗಳು ಕಂಡಾಗ ಏನು ಮಾಡಬೇಕು ಗೊತ್ತಾ. ನಿತ್ಯ ಈ ಎಲೆ ಸೇವಿಸಿದ್ರೆ ತಕ್ಷಣ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸ್ಬೇಕು ಅಷ್ಟೇ! 1.ಸಸ್ಯಗಳನ್ನು ಬೆಳೆಸಿ: ಬಹುತೇಕು ಹಾವು ಕಂಡ ಕೂಡಲೇ ಅದನ್ನು ಕೊಲ್ಲಲು ಮುಂದಾಗ್ತಾರೆ. ಹೀಗೆ ಮಾಡುವುದು ಹಿಂದೂ ಶಾಸ್ತ್ರದ ಪ್ರಕಾರ ಮಹಾಪಾಪ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಾಗದೋಷಕ್ಕೆ … Continue reading ಪದೇ ಪದೇ ನಿಮ್ಮ ಮನೆಗೆ ಹಾವು ಬರ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!