ಹಾಸನ: ವಿದ್ಯುತ್ ಕಂಬ ಮುರಿದು ಮಹಿಳೆಗೆ ಗಂಭೀರ ಗಾಯ!
ಹಾಸನ:- ವಿದ್ಯುತ್ ಕಂಬ ಮುರಿದುಬಿದ್ದು ಮಹಿಳೆಗೆ ಗಂಭೀರ ಗಾಯಗೊಂಡಿದ್ದು, ಚೆಸ್ಕಾಂ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿರುವ ಘಟನೆ ಸಕಲೇಶಪುರದ ಗಾಳಿಗುಡ್ಡ ಗ್ರಾಮದಲ್ಲಿ ನಡೆದಿದೆ. ಜೂಜು ಅಡ್ಡೆ ಮೇಲೆ ಖಾಕಿ ದಾಳಿ – 26 ಮಂದಿ ವಶಕ್ಕೆ! 45 ವರ್ಷದ ಶಾರದ ಗಂಭೀರವಾಗಿ ಗಾಯಗೊಂಡ ಮಹಿಳೆ. ಅವರು ಮನೆಯಿಂದ ಹೊರಗೆ ಬಂದಿದ್ದ ವೇಳೆ ವಿದ್ಯುತ್ ಕಂಬ ಏಕಾಏಕಿ ಮುರಿದುಬಿದ್ದಿದೆ. ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿದ್ಯುತ್ ಕಂಬ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಬದಲಿಸುವಂತೆ ಗ್ರಾಮಸ್ಥರು ಹಲವು ಬಾರಿ ಚೆಸ್ಕಾಂಗೆ … Continue reading ಹಾಸನ: ವಿದ್ಯುತ್ ಕಂಬ ಮುರಿದು ಮಹಿಳೆಗೆ ಗಂಭೀರ ಗಾಯ!
Copy and paste this URL into your WordPress site to embed
Copy and paste this code into your site to embed