ಕಾಂಗ್ರೆಸ್‌ ಪಕ್ಷದ ಚಿಹ್ನೆಯಡಿಯಲ್ಲೇ ಹಾಸನ ಸಮಾವೇಶ – ಹೆಚ್ .ಎಂ. ರೇವಣ್ಣ

ಕೊಪ್ಪಳ: ಕಾಂಗ್ರೆಸ್‌ ಪಕ್ಷದ ಚಿಹ್ನೆಯಡಿಯಲ್ಲೇ ಹಾಸನ ಸಮಾವೇಶ ನಡೆಯಲಿದೆ ಎಂದು ಹೆಚ್‌ ಎಂ ರೇವಣ್ಣ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ ಡಬ್ಲ್ಯೂಸಿ  ಮೀಟಿಂಗ್ ನಲ್ಲಿ ಚರ್ಚೆ ಆಗಿದೆ ಸಚಿವ ಸಂಪುಟ,  ಕೆಪಿಸಿಸಿ ಅದ್ಯಕ್ಷರ ಬದಲಾವಣೆ ಯಾವುದು ಇಲ್ಲ ಎಂದರು. ,ಪಂಚ ಗ್ಯಾರಂಟಿ ಜಾರಿಗೆ ಬಂದ ಮೇಲೆ ಜನರಿಗೆ ನೇರವಾಗಿ ತಲುಪುವ ಕೆಲಸ ಮಾಡಿದ್ದೀವಿ. ಇಂತ ಕೆಲಸ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನಲ್ಲ, ಇಂದಿರಾ ಗಾಂಧಿ , ದೇವರಾಜ ಅರಸು ಕಾಲದಿಂದಲೂ ಇಂತಹ ಕೆಲಸ ಮಾಡಿದ್ದೇವೆ. ಉಳುವವನಿಗೆ … Continue reading ಕಾಂಗ್ರೆಸ್‌ ಪಕ್ಷದ ಚಿಹ್ನೆಯಡಿಯಲ್ಲೇ ಹಾಸನ ಸಮಾವೇಶ – ಹೆಚ್ .ಎಂ. ರೇವಣ್ಣ