ಕಾರಿನ ಸೀಟನ್ನು ಇಲಿ ಕಚ್ಚಿ-ಕಚ್ಚಿ ಚಿಂದಿ ಮಾಡಿದ್ಯಾ!? ಹಾಗಿದ್ರೆ ಮೊದಲು ಈ ಕೆಲಸ ಮಾಡಿ!

ಮನೆಗಳಲ್ಲಿ ಇಲಿಗಳ ಕಾಟ ಸಾಮಾನ್ಯ. ಆದರೆ ಎಷ್ಟೋ ಬಾರಿ ಈ ಇಲಿಗಳು ಕಾರಿನೊಳಗೆ ಕೂಡ ನುಗ್ಗಿ ಸೀಟುಗಳನ್ನು ಚಿಂದಿ ಮಾಡುತ್ತದೆ. ಕಾರಿನಲ್ಲಿ ತಂತಿಗಳನ್ನು ಕಿತ್ತು ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ತಂತಿಗಳನ್ನು ಕಡಿಯುವುದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತದೆ. ಇದರಿಂದಾಗಿ ಕಾರಿನಲ್ಲಿರುವ ವಸ್ತುಗಳು ಹಾಳಾಗುತ್ತದೆ. ಇದರ ದುರಸ್ತಿಯಿಂದ ಸಾವಿರಾರು ರೂಪಾಯಿ ನಷ್ಟವಾಗುತ್ತದೆ. ಆದರೆ ಇಲಿಗಳಿಂದ ಉಂಟಾಗುವ ಸಮಸ್ಯೆಗಳನ್ನು ತೊಡೆದುಹಾಕಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಹಾಗಾದ್ರೆ ಅವು ಯಾವುವು ಎಂದು ನೋಡೋಣ ಬನ್ನಿ. ” ಯಲಾಕುನ್ನಿ” ಟೀಸರ್ ಗೆ … Continue reading ಕಾರಿನ ಸೀಟನ್ನು ಇಲಿ ಕಚ್ಚಿ-ಕಚ್ಚಿ ಚಿಂದಿ ಮಾಡಿದ್ಯಾ!? ಹಾಗಿದ್ರೆ ಮೊದಲು ಈ ಕೆಲಸ ಮಾಡಿ!