Harshit Rana: ಮಯಾಂಕ್ ಅಗರ್ವಾಲ್‌ʼಗೆ ಗುರಾಯಿಸಿದ ಹರ್ಷಿತ್ ರಾಣಾಗೆ ಬಿತ್ತು ಭಾರೀ ದಂಡ.!

ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್‌ ಮೈದಾನದಲ್ಲಿ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯ ದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹರ್ಷಿತ್ ರಾಣಾಗೆ (Harshit Rana) ಭಾರೀ ದಂಡ ವಿಧಿಸಲಾಗಿದೆ. ಸನ್ ರೈಸರ್ಸ್ ಹೈದರಾಬಾದ್‌ನ ಆಟಗಾರರಾದ ಮಯಾಂಕ್ ಅಗರ್ವಾಲ್ (Mayank Agarwal) ಹಾಗೂ ಹೆನ್ರಿಕ್ ಕ್ಲಾಸೆನ್ (Heinrich Klaasen) ಅವರು ಮೈದಾನ ತೊರೆಯುವಾಗ ಹರ್ಷಿತ್ ರಾಣಾ ಫ್ಲೈಯಿಂಗ್‌ ಕಿಸ್‌ ಸನ್ನೆ ಮಾಡುವ ಮೂಲಕ ದಂಡಕ್ಕೆ ಗುರಿಯಾಗಿದ್ದಾರೆ.  ಕೆಕೆಆರ್‌ ಹೀರೋ ವಿಲನ್‌ … Continue reading Harshit Rana: ಮಯಾಂಕ್ ಅಗರ್ವಾಲ್‌ʼಗೆ ಗುರಾಯಿಸಿದ ಹರ್ಷಿತ್ ರಾಣಾಗೆ ಬಿತ್ತು ಭಾರೀ ದಂಡ.!