Facebook Twitter Instagram YouTube
    ಕನ್ನಡ English తెలుగు
    Tuesday, October 3
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Harshika – Bhuvan wedding: ಕೊಡವ ಲುಕ್‌ ನಲ್ಲಿ ಹರ್ಷಿಕಾ- ಭುವನ್ ಜೋಡಿ ಮಿಂಚಿಂಗ್..!

    AIN AuthorBy AIN AuthorAugust 24, 2023
    Share
    Facebook Twitter LinkedIn Pinterest Email

    ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ (Bhuvan Ponnanna) ಇಂದು (ಆಗಸ್ಟ್ 24) ಕೊಡಗಿನಲ್ಲಿ (Kodava) ಅದ್ದೂರಿಯಾಗಿ ಮದುವೆಯಾಗಿದ್ದಾರೆ. 12 ವರ್ಷಗಳ ಪ್ರೀತಿಗೆ ಇದೀಗ ಮದುವೆಯ ಮುದ್ರೆ ಒತ್ತಿದ್ದಾರೆ.

    Demo

    ಇಂದು ಗುರುಹಿರಿಯರ ಸಮ್ಮುಖದಲ್ಲಿ ನಟಿ ಹರ್ಷಿಕಾ(Harshika Poonacha)- ಭುವನ್ ಕೊಡವ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ.

    ಮದುವೆಯೂ ಮುನ್ನವೇ ಜೋಡಿಯಾಗಿ ಹರ್ಷಿಕಾ-ಭುವನ್ ಗೃಹಪ್ರವೇಶ ನೆರವೇರಿತ್ತು. ಆಗಸ್ಟ್ 23ರಂದು ಊರ್ಕುಡುವ ಶಾಸ್ತ್ರ ನಡೆದಿತ್ತು. ಇದೀಗ ಮದುವೆಯಾಗಿರೋ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಹರ್ಷಿಕಾ ದಂಪತಿಯ ಮದುವೆಗೆ ಮಾಜಿ ಸಿಎಂ ಬಿಎಸ್‌ವೈ, ನಟ ತಬಲಾ ನಾಣಿ ಕೂಡ ಹಾಜರಿ ಹಾಕಿದ್ದಾರೆ.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ.

    ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    Amulya: ತೆಲುಗು ಸೀರಿಯಲ್ ಮೂಲಕ ಮತ್ತೆ ಮಿಂಚಲು ಹೊರಟಿದ್ದಾರೆ ಅಮೂಲ್ಯ ಗೌಡ..!

    October 3, 2023

    Rasha Thadani: ರಾಮ್ ಚರಣ್ ಜತೆ ‘ರಮಿಸಲು’ ರೆಡಿಯಾದ ರವೀನಾ ಟಂಡನ್ ಪುತ್ರಿ..!

    October 2, 2023

    ರೆಡ್ ಗೌನ್’ನಲ್ಲಿ ಗ್ಲ್ಯಾಮರಸ್ ಗೊಂಬೆಯಂತೆ ಕಂಗೊಳಿಸಿದ ನವವಧು ಹರ್ಷಿಕಾ ಪೂಣಚ್ಚ!

    October 1, 2023

    ‘ಅಗ್ನಿಸಾಕ್ಷಿ’ ನಟಿಯ ಬೋಲ್ಡ್ ಫೋಟೋಗೆ ನೆಟ್ಟಿಗರು ಫುಲ್ ಫಿದಾ!

    September 30, 2023

    ಟಗರು ಬ್ಯೂಟಿ ಮಾನ್ವಿತಾ ಕಾಮತ್ ಹೊಸ ಫೋಟೋ ಶೂಟ್‌: ಸಖತ್‌ ವೈರಲ್!

    September 28, 2023

    Wedding Album: ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ ಅದ್ದೂರಿ ಮದುವೆ ಫೋಟೋಸ್

    September 25, 2023

    Sreeleela: ಶೋಲ್ಡರ್ ಲೆಸ್ ಡ್ರೆಸ್ʼನಲ್ಲಿ ಮಿಂಚಿದ ʼʼಭರಾಟೆʼʼ ಬೆಡಗಿ ಶ್ರೀಲೀಲಾ..!

    September 23, 2023

    Varalaxmi sarathkumar: ಮತ್ತೊಮ್ಮೆ ‘ಕಿಚ್ಚ’ ಸುದೀಪ್ ಸಿನಿಮಾದಲ್ಲಿ ಬಣ್ಣ ಹಚ್ಚಿದ ‘ಮಾಣಿಕ್ಯ’ ಚೆಲುವೆ

    September 22, 2023

    Megha Shetty: ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ನಾಯಕಿಯಾದ ನಟಿ ಮೇಘಾ ಶೆಟ್ಟಿ..!

    September 21, 2023

    Saptami Gowda: ಸ್ಟೈಲಿಷ್ ಲುಕ್ಸ್ʼ ನಲ್ಲಿ ಕಾಣಿಸಿಕೊಂಡ ʼʼಕಾಂತರʼʼ ಬೆಡಗಿ ಸಪ್ತಮಿ ಗೌಡ..!

    September 20, 2023

    ಶಿವರಾಜ ಮೀಟ್ಸ್ ಸ್ಯಾಂಡಲ್ ವುಡ್ ಯುವರಾಜ..! ಫೋಟೋಸ್ ನೋಡಿ

    September 17, 2023

    Ashok Selvan: ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ಅಶೋಕ್ ಸೆಲ್ವನ್…! ಫೋಟೋಸ್

    September 14, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.