2 ಲಕ್ಷ ಲಂಚ ಪಡೆಯುವಾಗ “ಲೋಕಾ” ಬಲೆಗೆ ಬಿದ್ದ ಹರಿಹರ ನಗರಸಭೆ ಕಮಿಷನರ್!
ದಾವಣಗೆರೆ:- ಗುತ್ತಿಗೆದಾರನಿಂದ 2 ಲಕ್ಷ ಲಂಚ ಪಡೆಯುವ ವೇಳೆ ಹರಿಹರ ನಗರಸಭೆ ಕಮಿಷನರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. Murder Case: ಕೊಲೆ ಪ್ರಕರಣ ಬಗ್ಗೆ ನಟ ದರ್ಶನ್ ಇನ್ನೂ ಶಾಕ್ ನಲ್ಲಿದ್ದಾರೆ -ನಿರ್ಮಾಪಕ ಕೆ ಮಂಜು! ಬಸವರಾಜ್ ಐಗೂರ್ ಲೋಕ ಬಲೆಗೆ ಬಿದ್ದ ಅಧಿಕಾರಿ ಎನ್ನಲಾಗಿದೆ. ಬಸವರಾಜ್ ಸಾಮಾಗ್ರಿ ಸರಬರಾಜು ಗುತ್ತೆದಾರ ಕರಿಬಸಪ್ಪ ಎಂಬುವವರಿಂದ 2 ಲಕ್ಷ ಲಂಚ ಪಡೆಯುವಾಗ ರೆಡ್ ಅಂಡ್ ಆಗಿ ಲೊಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವ ಖಚಿತ ಮಾಹಿತಿ … Continue reading 2 ಲಕ್ಷ ಲಂಚ ಪಡೆಯುವಾಗ “ಲೋಕಾ” ಬಲೆಗೆ ಬಿದ್ದ ಹರಿಹರ ನಗರಸಭೆ ಕಮಿಷನರ್!
Copy and paste this URL into your WordPress site to embed
Copy and paste this code into your site to embed