ಹಾರ್ದಿಕ್ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ – ರಾಬಿನ್ ಉತ್ತಪ್ಪ!

ಹಾರ್ದಿಕ್ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂಬೈ ತಂಡಕ್ಕೆ ಬಂದಾಗಿನಿಂದಲೂ ಒಂದಲ್ಲೊಂದು ಟೀಕೆಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಮೊದಲು ನಾಯಕತ್ವ ಪಡೆದ ವಿಚಾರದಲ್ಲಿ ನಿಂದನೆಗೊಳಗಾಗಿದ್ದ ಹಾರ್ದಿಕ್, ಆ ಬಳಿಕ ತಂಡದ ಸತತ ಸೋಲುಗಳಿಗೆ ಹೊಣೆಗಾರರಾಗಿ ಟೀಕೆಗೆ ಒಳಗಾಗಬೇಕಾಯಿತು. ಕಳೆದ 20 ದಿನಗಳಿಂದ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ! – ಇವತ್ತಿನ ದರಪಟ್ಟಿ ಇಲ್ಲಿದೆ ನೋಡಿ! ಹೀಗಾಗಿ ಸತತವಾಗಿ ನಿಂದನೆಗೊಳಗಾಗುತ್ತಿರುವ ಪಾಂಡ್ಯ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಆಟದತ್ತ ಗಮನ ಕೊಡುತ್ತಿದ್ದಾರೆ. ಅದಾಗ್ಯೂ … Continue reading ಹಾರ್ದಿಕ್ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ – ರಾಬಿನ್ ಉತ್ತಪ್ಪ!