ಗಂಡ- ಅತ್ತೆಯ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

ಶಿವಮೊಗ್ಗ:- ಗಂಡ- ಅತ್ತೆಯ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಮರ ಬಿದ್ದು ಬಾಲಕಿ ಸಾವಲ್ಲೂ ಪೊಲೀಸ್ರಿಂದ ದಿವ್ಯ ನಿರ್ಲಕ್ಷ್ಯ: ನಿಯಮ ಉಲ್ಲಂಘಿಸಿದ್ರೂ ಕೈಕಟ್ಟಿ ಕುಳಿತ BBMB! 28 ವರ್ಷದ ಶೈಲಜಾ ಸೊಸೈಡ್ ಮಾಡಿಕೊಂಡ ಗೃಹಿಣಿ. ಮೃತಳ ಪತಿ ಹಾಗೂ ಅತ್ತೆ ಮಹಿಳೆಗೆ ಹೊಡೆದು ಹತ್ಯೆಗೈದು ನೇಣು ಬಿಗಿದಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಪ್ರಕರಣದ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೇ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.