ಹೆಂಡತಿ ತವರು ಮನೆಗೆ ಹೋಗಿರೋದು ಖುಷಿ ಆಗಿದೆ: ಆಟೋ ಚಾಲಕನ ಪೋಸ್ಟರ್ ವೈರಲ್!

ಬೆಂಗಳೂರು:- ಹೆಂಡತಿ ತವರು ಮನೆಗೆ ಹೋಗಿರೋದು ಖುಷಿ ಆಗಿದೆ ಎಂಬ ಆಟೋ ಚಾಲಕನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ ಮದುವೆಗೆ ದರ್ಶನ್ ಬರಲ್ವಾ!? ಡಾಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ!? ನನ್ನ ಹೆಂಡತಿ ತವರು ಮನೆಗೆ ಹೋಗಿರುವುದರಿಂದ ನಾನು ಬಹಳ ಸಂತೋಷವಾಗಿದ್ದೇನೆ ಎಂದು ಬೋರ್ಡ್​ವೊಂದನ್ನು ತನ್ನ ಆಟೋದಲ್ಲಿ ಬರೆದು ಹಾಕಿರುವ ಆತ ಅದೇ ಖುಷಿಯಲ್ಲಿ ತನ್ನ ಆಟೋದಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕತ್ ವಿತರಿಸಿದ್ದಾನೆ ವಿಡಿಯೋವನ್ನು ಆತನ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ … Continue reading ಹೆಂಡತಿ ತವರು ಮನೆಗೆ ಹೋಗಿರೋದು ಖುಷಿ ಆಗಿದೆ: ಆಟೋ ಚಾಲಕನ ಪೋಸ್ಟರ್ ವೈರಲ್!