ನಿರುದ್ಯೋಗಿಗಳಿಗೆ ಖುಷಿ ವಿಚಾರ: KSRLPS ನಲ್ಲಿ ಭರ್ಜರಿ ಉದ್ಯೋಗ! ಆಸಕ್ತರು ಇಂದೇ ಅಪ್ಲೈ ಮಾಡಿ!

ನಿರುದ್ಯೋಗಿಗಳಿಗೆ ಖುಷಿ ವಿಚಾರ ಒಂದು ಸಿಕ್ಕಿದೆ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಮಾಜಿ ಸಿಎಂ ಎಸ್ ಎಂ ಕೃಷ್ಣ ಅಂತ್ಯಕ್ರಿಯೆ : ಗಣ್ಯರ ಅಂತಿಮ ನಮನ ಹಾವೇರಿ ಹಾಗೂ ಯಾದಗಿರಿಯಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗ ಆಕಾಂಕ್ಷಿಗಳು ಕ್ಲಸ್ಟರ್ ಸೂಪರ್‌ವೈಸರ್, ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಈ ತಿಂಗಳ ಡಿಸೆಂಬರ್ 16 ರೊಳಗಾಗಿ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ … Continue reading ನಿರುದ್ಯೋಗಿಗಳಿಗೆ ಖುಷಿ ವಿಚಾರ: KSRLPS ನಲ್ಲಿ ಭರ್ಜರಿ ಉದ್ಯೋಗ! ಆಸಕ್ತರು ಇಂದೇ ಅಪ್ಲೈ ಮಾಡಿ!