ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ: ಪ್ರೀತಿಯ ಯಜಮಾನರಿಗೆ ವಿಶ್ ಮಾಡಿದ ವಿಜಯಲಕ್ಷ್ಮೀ!

ಬೆಂಗಳೂರು:- ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಗೆ ಬರ್ತ್‌ಡೇ ಸಂಭ್ರಮ ಮನೆ ಮಾಡಿದ್ದು, ಪತಿ ಜೊತೆಗಿನ ಫೋಟೊ ಹಂಚಿಕೊಂಡು ವಿಜಯಲಕ್ಷ್ಮೀ ವಿಶ್ ಮಾಡಿದ್ದಾರೆ. ಮನೆಯ ಫ್ರೀಜರ್‌ನಲ್ಲಿ ಹೀಗೆ ಐಸ್ ಗಟ್ಟಿ ಆಗಿತ್ತಾ!? ಹಾಗಿದ್ರೆ ಇದನ್ನು ತಡೆಯೋದು ಹೇಗೆ? ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದ ಸಂದರ್ಭದಿಂದಲೂ ಜೊತೆಯಾಗಿದ್ದ ನಟ ಧನ್ವೀರ್ ಸಹ ಶುಭಾಶಯ ತಿಳಿಸಿದ್ದಾರೆ. ಧನ್ವೀರ್ ದರ್ಶನ್ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಸಂತೋಪ ಮತ್ತು ಯಶಸ್ಸು ಸದಾ ನಿಮ್ಮ ಜೊತೆಗಿರಲಿ. ನೀವು ನಡೆವ … Continue reading ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ: ಪ್ರೀತಿಯ ಯಜಮಾನರಿಗೆ ವಿಶ್ ಮಾಡಿದ ವಿಜಯಲಕ್ಷ್ಮೀ!