ಹನುಮಾನ್ ಹೀರೋ ಹೊಸ ಸಿನಿಮಾ ಅನೌನ್ಸ್..ಪ್ಯಾನ್ ಇಂಡಿಯಾ ‘ಮಿರಾಯ್ ‘ನಲ್ಲಿ ತೇಜ್ ಸಜ್ಜಾ

ಹನುಮಾನ್ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕಾರ್ತಿಕೇಯ, ಕಾರ್ತಿಕೇಯ-2 , ಧಮಾಕ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ಕಾರ್ತಿಕ್ ಗಟ್ಟಮ್ನೇನಿ ತೇಜ್ ಸಜ್ಜಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಝಲಕ್ ಇಂದು ಅನಾವರಣಗೊಂಡಿದೆ. ಬೆಂಗಳೂರಿನ ಮನೆ ಮಾಲೀಕರಿಗೆ ಶಾಕ್: ಬಾಡಿಗೆ ದರದಲ್ಲಿ ದಿಢೀರ್ ಕುಸಿತ! ಹನುಮಾನ್ ನಲ್ಲಿ ಸೂಪರ್ ಹೀರೋ ಆಗಿದ್ದ ತೇಜ್ … Continue reading ಹನುಮಾನ್ ಹೀರೋ ಹೊಸ ಸಿನಿಮಾ ಅನೌನ್ಸ್..ಪ್ಯಾನ್ ಇಂಡಿಯಾ ‘ಮಿರಾಯ್ ‘ನಲ್ಲಿ ತೇಜ್ ಸಜ್ಜಾ